ಜಗಳೂರು: ಗಡಿಮಾಕುಂಟೆ ಕೆರೆಗೆ ಗಂಗಾಪೂಜೆ
suddivijayanews27/08/2024 ಸುದ್ದಿವಿಜಯ, ಜಗಳೂರು: ರೈತರು ಈ ದೇಶದ ಬೆನ್ನೆಲುಬು. ರೈತರ ಬಾಳು ಅಸನಾಗಲು ಪ್ರಕೃತಿಯ ಕೊಡುಗೆ ಅನನ್ಯವಾಗಿದೆ ಎಂದು ಶ್ರೀ ಉಜ್ಜಯಿನಿ ಜಗದ್ಗುರು ಸಿದ್ದಲಿಂಗ ಶಿವಾಚಾರ್ಯ ಭಗವತ್ಪಾದರು ಹೇಳಿದರು. ತಾಲೂಕಿನ ಗಡಿಮಾಕುಂಟೆ ಗ್ರಾಮದ ಕೆರೆಗೆ ನೀರು ಬಂದ ಹಿನ್ನೆಲೆ ಮಂಗಳವಾರ ಗ್ರಾಮಸ್ಥರು…
ಸೊಕ್ಕೆ ಗ್ರಾಮದಲ್ಲಿ ಅಕ್ರಮ ವಿದ್ಯುತ್ ಕಂಬ ತೆರವಿಗೆ ಮನವಿ
suddivijayanews27/8/2024 ಸುದ್ದಿವಿಜಯ, ಜಗಳೂರು: ತಾಲೂಕಿನ ಸೊಕ್ಕೆ ಗ್ರಾಮದಲ್ಲಿ ಖಾಸಗಿ ಕಂಪನಿಯೂ ಅಕ್ರಮವಾಗಿ ಅಳವಡಿಸಿರುವ ವಿದ್ಯುತ್ ಕಂಬಗಳನ್ನು ತೆರವುಗೊಳಿಸಬೇಕು ಎಂದು ಆಗ್ರಹಿಸಿ ಗ್ರಾಮಸ್ಥರು ಮಂಗಳವಾರ ತಹಸೀಲ್ದಾರ್ ಸೈಯದ್ ಕಲೀಂಉಲ್ಲಾ ಅವರಿಗೆ ಮನವಿ ಸಲ್ಲಿಸಿದರು. ಗ್ರಾಮದಿಂದ ಆಗಮಿಸಿದ್ದ ಹತ್ತಾರು ಗ್ರಾಮಸ್ಥರು ವಿದ್ಯುತ್ ಕಂಬ ಅಳವಡಿಕೆಯಿಂದ…
ಸೊಕ್ಕೆ ಗ್ರಾಮದ ಶ್ರೀ ಸಾಯಿ ಬಾಬಾ ಮೂರ್ತಿಗೆ ₹ 5.75 ಲಕ್ಷದ ಬೆಳ್ಳಿ ಕಿರೀಟ ಸಮರ್ಪಣೆ
suddivijayanews27/08/2024 ಸುದ್ದಿವಿಜಯ, ಜಗಳೂರು: ತಾಲೂಕಿನ ಸೊಕ್ಕೆ ಗ್ರಾಮದಲ್ಲಿ ಕಳೆದ ವರ್ಷ ಪ್ರತಿಷ್ಠಾಪನೆಗೊಂಡಿರುವ ಶ್ರೀ ಶಿರಡಿ ಸಾಯಿ ಬಾಬಾ ಮಂದಿರದ ಭವ್ಯ ಮೂರ್ತಿಗೆ ಬೆಂಗಳೂರಿನ ಸದಾಶಿವನಗರದ ಹಿಮಗಿರಿ ಗ್ರೂಪ್ಸ್ ಮಾಲೀಕರಾದ ಶ್ರೀ ರಾಘವೇಂದ್ರ ಮತ್ತು ಕುಟುಂಬದಿಂದ 5.75 ಲಕ್ಷ ರೂ ವೆಚ್ಚದ ಬೆಳ್ಳಿ…
ಪವರ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಪ್ರಶಸ್ತಿ ಗೆದ್ದ ಓಬಳೇಶ್‍ಗೆ ಸನ್ಮಾನ
suddivijayanews26/08/2024 ಸುದ್ದಿವಿಜಯ, ಜಗಳೂರು: ರಾಜ್ಯ ಸರಕಾರಿ ನೌಕರರ ರಾಜ್ಯ ಮಟ್ಟದ ದೇಹದಾಢ್ರ್ಯ ಮತ್ತು ವೇಟ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಹಾಗೂ ಪವರ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ರಾಜ್ಯಮಟ್ಟದಲ್ಲಿ ತೃತೀಯ ಸ್ಥಾನ ಪಡೆದ ಪ್ರೌಢ ಶಾಲಾ ಶಿಕ್ಷಕ ಆರ್.ಎಸ್.ಓಬಳೇಶ್‍ಗೆ ಸನ್ಮಾನಿಸಲಾಯಿತು. ಪಟ್ಟಣದ ಸರಕಾರಿ…
ಕನ್ನಡ ನಾಡು ಕಟ್ಟಲು ಒಗ್ಗಟ್ಟಿನ ಮಂತ್ರ ಜಪಿಸಿ: ಶಾಸಕ ಬಿ.ದೇವೇಂದ್ರಪ್ಪ
suddivijayanews26/08/2024 ಸುದ್ದಿವಿಜಯ, ಜಗಳೂರು: ಕನ್ನಡ ನಾಡು ನುಡಿ ಕಟ್ಟಲು ಜಾತಿ ಧರ್ಮ ಭೇದ ಭಾವಗಳು ರಾಜಕೀಯ ಭಿನ್ನಾಭಿಪ್ರಾಯಗಳನ್ನು ಬದಿಗೊತ್ತಿ ಒಗ್ಗಟಿನ ಮೂಲಕ ಕೆಲಸ ಮಾಡಬೇಕು ಎಂದು ಶಾಸಕ ಬಿ.ದೇವೇಂದ್ರಪ್ಪ ಹೇಳಿದರು. ಪಟ್ಟಣದ ಪ್ರವಾಸಿ ಮಂದಿರ ಸಭಾಂಗಣದಲ್ಲಿ ಸೋಮವಾರ ಜಿಲ್ಲಾ ಕನ್ನಡ ಸಾಹಿತ್ಯ…
ನಾಲಂದ ಕಾಲೇಜಿಗೆ ಕ್ರೀಡೆಯಲ್ಲಿ ಸಮಗ್ರ ಪ್ರಶಸ್ತಿ: ವಿಜೇತರಿಗೆ ಕಾರ್ಯದರ್ಶಿ ಟಿ.ಮಧು ಸನ್ಮಾನ
suddivijayanews26/08/2024 ಸುದ್ದಿವಿಜಯ, ಜಗಳೂರು: ವಿದ್ಯಾರ್ಥಿಗಳು ಕ್ರೀಡೆಯಲ್ಲಿ ಭಾಗವಹಿಸಿ ಸಮಗ್ರ ಪ್ರಶಸ್ತಿ ಪಡೆದಿರುವುದು ಸಂತಸ ತಂದಿದೆ. ಇದೇ ರೀತಿ ಕ್ರೀಡೆ ಜೊತೆಗೆ ಶಿಕ್ಷಣ ಕ್ಷೇತ್ರದಲ್ಲೂ ಉನ್ನತಶ್ರೇಣಿಯಲ್ಲಿ ತೇರ್ಗಡೆಯಾಗುವ ಮೂಲಕ ಕಾಲೇಜಿಗೂ, ಪೋಷಕರಿಗೂ, ತಾಲ್ಲೂಕಿಗೆ ಒಳ್ಳೆಯ ಹೆಸರು ತರಬೇಕೆಂದು ಅಮರಭಾರತಿ ವಿದ್ಯಾಕೇಂದ್ರದ ಗೌರವ ಕಾರ್ಯದರ್ಶಿ…
ಜಗಳೂರು:ಬೊಮ್ಮಗಟ್ಟೆ ಕಾಟ್ಟಜ್ಜನಿಗೆ ವಿಶೇಷ ಪೂಜೆ
suddivijayanews26/08/2024 ಸುದ್ದಿವಿಜಯ, ಜಗಳೂರು: ಶ್ರಾವಣಮಾಸದ ಕೊನೆಯ ಸೋಮವಾರ ಹಿನ್ನೆಲೆ ತಾಲೂಕಿನ 24 ಗೊಲ್ಲರಹಟ್ಟಿಯ ಹತ್ತು ಸಾವಿರಕ್ಕೂ ಹೆಚ್ಚು ಭಕ್ತರು ರಾಷ್ಟ್ರೀಯ ಹೆದ್ದಾರಿ ಕಲ್ಲೇದೇವರಪುರ ಮತ್ತು ಬೆಣ್ಣೆಹಳ್ಳಿ ಮಧ್ಯೆಯಿರುವ ಬೊಮ್ಮಗಟ್ಟೆ ಕಾಟಜ್ಜಗೆ ವಿಶೇಷ ಪೂಜೆ ಸಲ್ಲಿಸಿದರು. ಪ್ರತಿವರ್ಷ ತಾಲೂಕಿನ 24 ಗೊಲ್ಲರಹಟ್ಟಿ ಭಕ್ತರು…
ಜಗಳೂರು: ಕೆಡಿಪಿ ಸಭೆಯಲ್ಲಿ ಅಧಿಕಾರಿಗಳಿಗೆ ಶಾಸಕ ದೇವೇಂದ್ರಪ್ಪ ಎಚ್ಚರಿಕೆ!
suddivijayanews24/08/2024 ಸುದ್ದಿವಿಜಯ, ಜಗಳೂರು: ಶಾಸಕ ಬಿ.ದೇವೇಂದ್ರಪ್ಪ ಅಧ್ಯಕ್ಷತೆಯಲ್ಲಿ ಶನಿವಾರ ತಾಪಂ ಸಭಾಂಗಣದಲ್ಲಿ ನಡೆದ 2024-25ನೇ ಸಾಲಿನ ಮೊದಲ ತ್ರೈಮಾಸಿಕ ಸಭೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಶಾಸಕರು ಎಚ್ಚರಿಕೆಯಿಂದ ಕಾರ್ಯನಿರ್ವಹಿಸುವಂತೆ ಸೂಚನೆ ನೀಡಿದರು. ಕೆರೆ ಒತ್ತುವರಿ ತೆರವಿಗೆ ಸೂಚನೆ: ಉತ್ತಮ ಮಳೆಯಾಗುತ್ತಿದೆ. ಆದರೆ…
ಜಗಳೂರು: ಮೆಕ್ಕೆಜೋಳಕ್ಕೆ ಕರಡಿ, ಹಂದಿ ಕಾಟ, ಬೆಳೆ ಹಾನಿ!
suddivijayanews23/08/2024 ಸುದ್ದಿವಿಜಯ, ಜಗಳೂರು: ರಂಗಯ್ಯನ ದುರ್ಗ ವನ್ಯಜೀವಿ ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಂತಿರುವ ತಾಲೂಕಿನ ಕಿಲಾ ಕಣ್ವಕುಪ್ಪೆ ಗ್ರಾಮದಲ್ಲಿ ಕರಡಿ ದಾಳಿಯಿಂದ ಬೆಳೆ ಬೆಳೆದ ರೈತರು ನಲುಗಿ ಹೋಗಿದ್ದಾರೆ. ಗ್ರಾಮದ ದುರುಗಮ್ಮ ಎಂಬ ರೈತ ಮಹಿಳೆಯ ಎರಡು ಎಕರೆ ಜಮೀನಿನಲ್ಲಿ ಬೆಳೆದಿದ್ದ ಮೆಕ್ಕೆಜೊಳದ…
ಜಗಳೂರು:ಮೊಗೆ ಮಳೆಗೆ ಫಸಲು ಜಲಾವೃತ, ಮನೆಗಳ ಕುಸಿತ
suddivijayanews21/08/2024 ಸುದ್ದಿವಿಜಯ, ಜಗಳೂರು: ನಿತ್ಯ ಸುರಿಯುತ್ತಿರುವ ಮೊಗೆ ಮಳೆಗೆ ತಾಲೂಕಿನಾದ್ಯಂತ ಸಮೃದ್ಧ ಮಳೆಯಾಗಿದ್ದು ರೈತರಲ್ಲಿ ಒಂದೆಡೆ ಸಂತೋಷ ಉಂಟಾದರೆ ಮತ್ತೊಂದೆಡೆ ಆತಂಕ ಸೃಷ್ಟಿಯಾಗಿದೆ. ಕಳೆದ ಒಂದು ವಾರದಿಂದಲೂ ಪ್ರತಿನಿತ್ಯ ಕುಂಭದ್ರೋಣದಂತೆ ಸರಾಸರಿ ಒಂದೂವರೆ ಎರಡು ಗಂಟೆಗಳ ಕಾಲ ಸುರಿಯುತ್ತಿರುವ ಮೊಗೆ ಮಳೆಗೆ…