ಜಗಳೂರು: ಬಾಳೆ ಹಾನಿ ತೋಟಗಳಿಗೆ ಅಧಿಕಾರಿಗಳ ಭೇಟಿ

ಸುದ್ದಿವಿಜಯ, ಜಗಳೂರು: ಕಳೆದ ಏ.23 ರಂದು ತಾಲೂಕಿನ ವಿವಿಧ ಗ್ರಾಮಗಳಲ್ಲಿ ಸುರಿದ ಬಿರುಗಾಳಿ ಸಹಿತ ಭಾರಿ ಮಳೆಗೆ ಗೊನೆ ಬಿಟ್ಟ ಬಾಳೆ ತೋಟಗಳು ನೆಲಸಮವಾಗಿದ್ದವು. ಹೀಗಾಗಿ ಮಂಗಳವಾರ ಹಿರಿಯ ತೋಟಗಾರಿಕಾ ಸಹಾಯಕ ನಿರ್ದೇಶಕ ಡಿ.ಎಚ್.ಪ್ರಭುಶಂಕರ್ ಮತ್ತು ಸಹಾಯಕ ಅಧಿಕಾರಿ ಎಚ್.ಟಿ.ಸುನಿಲ್ ಕುಮಾರ್

Suddivijaya Suddivijaya May 21, 2024

ಜಗಳೂರು: ಮಳೆಯ ರುದ್ರನರ್ತನಕ್ಕೆ ಹಸು ಸಾವು, ಬಿದ್ದ ಮನೆಗಳು ಎಷ್ಟು ಗೊತ್ತಾ?

ಸುದ್ದಿವಿಜಯ, ಜಗಳೂರು: ಪಟ್ಟಣ ಸೇರಿದಂತೆ ತಾಲೂಕಿನ ಗ್ರಾಮೀಣ ಭಾಗದಲ್ಲಿ ಸೋಮವಾರ ರಾತ್ರಿ ಕುಂಭದ್ರೋಣ ಮಳೆಯ ರುದ್ರನರ್ತನ ಮಾಡಿದೆ. ಜೋರು ಗಾಳಿ, ವಿಪರೀತ ಗುಡುಗು, ಮಿಂಚು, ಸಿಡಿಲಿನ ನರ್ತನಕ್ಕೆ ಜನ ಜೀವನವನ್ನು ಅಸ್ತವ್ಯಸ್ತಗೊಳಿಸಿದ್ದು, ಯಾಗಿದೆ. ರಾತ್ರಿ ಭಾರಿ, ಗುಡುಗು, ಸಿಡಿಲು ಸಹಿತ ಆರಂಭವಾದ

Suddivijaya Suddivijaya May 21, 2024

ಜಗಳೂರು: ಇದ್ದಿಲು ಮಾಫಿಯಾ ಬಂದ್ ಮಾಡಿದ ಅಧಿಕಾರಿಗಳು, ಸುದ್ದಿವಿಜಯ ಇಂಪ್ಯಾಕ್ಟ್

suddivijaya21/5/2024 ಸುದ್ದಿವಿಜಯ, ಜಗಳೂರು: ತಾಲೂಕಿನ ಜಮ್ಮಾಪುರ ಕೆರೆಯಲ್ಲಿ ಮಹಾರಾಷ್ಟ್ರ ಮೂಲದ ಸಂತೋಷ್ ರಾಥೋಡ್ ಎಂಬ ವ್ಯಕ್ತಿ 40ಕ್ಕೂ ಹೆಚ್ಚು ಕುಟುಂಬಗಳ ನೆರವಿನಿಂದ ಜಾಲಿ ಗಿಡದ ಬೊಟ್ಟೆ ಕತ್ತರಿಸಿ ಸುಟ್ಟು ಇದ್ದಿಲು ತಯಾರಿಸುತ್ತಿದ್ದ. ವರದಿ ಸುದ್ದಿವಿಜಯದಲ್ಲಿ ಪ್ರಕಟವಾಗುತ್ತಿದ್ದಂತೆ ಸಣ್ಣ ನೀರಾವರಿ ಇಲಾಖೆಯ ಎಇಇ

Suddivijaya Suddivijaya May 21, 2024

ಜಗಳೂರು: ಕೃತ್ತಿಕಾ ಮಳೆಯ ಅಬ್ಬರಕ್ಕೆ ಕೆರೆ,ಕಟ್ಟೆಗಳಿಗೆ ನೀರು!

ಸುದ್ದಿವಿಜಯ, ಜಗಳೂರು: ಸೋಮವಾರ ರಾತ್ರಿ ಸುರಿದಾ ಕೃತ್ತಿಕಾ ಮಳೆಯ ಅಬ್ಬರಕ್ಕೆ ತಾಲೂಕಿನ ಅನೇಕ ಕೆರೆಗಳಿಗೆ ನೀರು ಹರಿದು ಬಂದಿದ್ದು ಚಕ್‍ಡ್ಯಾಂಗಳು ತುಂಬಿ ಅನೇಕ ಕೆರೆಗಳಿಗೆ ಶೇ.30 ರಷ್ಟು ನೀರಿನಿಂದ ಆವೃತ್ತವಾಗಿವೆ. ತಾಲೂಕಿನ ಗಡಿಮಾಕುಂಟೆ ಕೆರೆಗೆ 6 ಅಡಿ ನೀರು ಬಂದಿದೆ. ಇದರಿಂದ

Suddivijaya Suddivijaya May 21, 2024

ಜಗಳೂರು:ಕೃತ್ತಿಕಾ ಮಳೆಗೆ ಗಡಿಮಾಕುಂಟೆ ಕೆರೆಗೆ ಬಂತು 6ಅಡಿ ನೀರು!

ಸುದ್ದಿವಿಜಯ, ಜಗಳೂರು: ಸೋಮವಾರ ರಾತ್ರಿ ಸುರಿದ ಕೃತ್ತಿಕಾ ಮಳೆತಾಲೂಕಿನಾದ್ಯಂತ ಅಬ್ಬರಿಸಿದೆ. ರಾತ್ರಿ 10.30ರ ವೇಳೆಗೆ ಆರಂಭವಾದ ವರುಣಾರ್ಭಟಕ್ಕೆ ಬರಗಾಲ ಎಂಬ ಪದ ಹಳ್ಳಗಳಲ್ಲಿ ಕೊಚ್ಚಿ ಹೋಗಿ ಕೆರೆ ಸೇರಿದೆ. ಎರಡು ಗಂಟೆಗಳಿಗೂ ಹೆಚ್ಚು ಕಾಲ ಸುರಿದ ಗುಡುಗು, ಸಿಡಿಲು, ಕೋಲ್ಮಿಂಚು ಸಹಿತ

Suddivijaya Suddivijaya May 21, 2024

ಇನ್ನೂ ಐದು ದಿನ ರಾಜ್ಯದಲ್ಲಿ ಮಳೆ: ಜಗಳೂರಿನಲ್ಲಿ ಕೊಚ್ಚಿ ಹೋಯ್ತು ಕಾರು!

ಸುದ್ದಿವಿಜಯ, ಜಗಳೂರು: ರಾಜ್ಯದಲ್ಲಿ ಇನ್ನು ಐದು ದಿನಗಳ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನಡುವೆ ಜಗಳೂರು ತಾಲೂಕಿನಲ್ಲಿ ಭಾನುವಾರ ಮಧ್ಯಾಹ್ನದಿಂದ ಇಡೀ ರಾತ್ರಿ ಸುರಿದ ಮಳೆ ಸಮೃದ್ಧವಾಗಿದೆ. ದಕ್ಷಿಣಕನ್ನಡ, ಉಡುಪಿ, ಚಾಮರಾಜನಗರ, ಚಿಕ್ಕಮಗಳೂರು, ಹಾಸನ ಕೊಡಗು, ಮೈಸೂರು, ಶಿವಮೊಗ್ಗ

Suddivijaya Suddivijaya May 20, 2024

ಕಾಂಗ್ರೆಸ್ 20 ಕ್ಷೇತ್ರಗಳಲ್ಲಿ ಗೆಲ್ಲುವ ಟಾರ್ಗೆಟ್: ಡಿಕೆಶಿ

ಸುದ್ದಿವಿಜಯ, ಬೆಂಗಳೂರು: ಲೋಕಸಭಾ ಚುನಾವಣೆಯನ್ನ ಪ್ರತಿಷ್ಠೆಯಾಗಿ ತೆಗೆದುಕೊಂಡು ಕಾಂಗ್ರೆಸ್ ಬರೋಬ್ಬರಿ 20 ಕ್ಷೇತ್ರಗಳನ್ನ ಗೆಲ್ಲುವ ಟಾರ್ಗೆಟ್ ಹಾಕಿಕೊಂಡಿದೆ. ಇತ್ತ ಕೈ ನಾಯಕರಿಗೆ ಠಕ್ಕರ್ ಕೊಡಲು ಕಮಲ-ದಳ ನಾಯಕರು ಮೈತ್ರಿಯಾಗಿದ್ದು, ಕೈ ಪಾಳಯದಲ್ಲಿ ಸೋಲು ಗೆಲುವಿನ ಲೆಕ್ಕಾಚಾರ ಜೋರಾಗಿದೆ. ಈ ಕುರಿತು ಉಪಮುಖ್ಯಮಂತ್ರಿ

Suddivijaya Suddivijaya May 20, 2024

ಜಗಳೂರು: ಜಮ್ಮಾಪುರ ಕೆರೆಯಲ್ಲಿ ‘ಮಹಾ’ ಇದ್ದಿಲು ಮಾಫಿಯಾ!

suddivijaya20/05/2024 ವರದಿ: ಜಗಜೀವನ್ ರಾಂ, ಶಿವಲಿಂಗಪ್ಪ ಸುದ್ದಿವಿಜಯ, ವಿಶೇಷ: ಜಗಳೂರು: ಮೂಲತಃ ಮಹಾರಾಷ್ಟ್ರದ ರಾಯಗಢ ಜಿಲ್ಲೆಯ 40ಕ್ಕೂ ಹೆಚ್ಚು ಕುಟುಂಬಗಳು ತಾಲೂಕಿನ ಜಮ್ಮಾಪುರ ಕೆರೆಯಲ್ಲಿ ಬೀಡುಬಿಟ್ಟಿವೆ. ಸಣ್ಣ ಸಣ್ಣ ಗುಡಿಸಲುಗಳೊಂದಿಗೆ ಟೆಂಟ್ ಹಾಕಿರುವ ಕಾರ್ಮಿಕ ಕುಟುಂಬಗಳಿಗೆ ಒಬ್ಬ ಯಜಮಾನನಿದ್ದು ಕಾರ್ಮಿಕರನ್ನು ಶೋಷಣೆ

Suddivijaya Suddivijaya May 20, 2024

ಜಗಳೂರು: ನರೇಗಾ ಕೂಲಿ ಅವ್ಯಹಾರ ಕಾರ್ಮಿಕರ ಪ್ರತಿಭಟನೆ

ಸುದ್ದಿವಿಜಯ, ಜಗಳೂರು: ನರೇಗಾ ಯೋಜನೆಯಡಿ ಮಾಡಿದ ಕೂಲಿ ಕೆಲಸಕ್ಕೆ ಪೂರ್ಣ ಪ್ರಮಾಣದಲ್ಲಿ ಹಣ ಪಾವತಿ ಮಾಡದೇ ಗ್ರಾ.ಪಂ ಅಧಿಕಾರಿಗಳು ಅನ್ಯಾಯ ಮಾಡುತ್ತಿದ್ದಾರೆ ಎಂದು ತಾಲೂಕಿನ ತೋರಣಗಟ್ಟೆ ಕೂಲಿಕಾರರು ಶನಿವಾರ ಆಪಾಧಿಸಿ ಪ್ರತಿಭಟನೆ ನಡೆಸಿದರು. ತಾಲೂಕಿನ ತೋರಗಟ್ಟೆ ಗ್ರಾಪಂ ಕೆರೆ ಹೂಳೆತ್ತುವ ಕಾಮಗಾರಿ

Suddivijaya Suddivijaya May 18, 2024

ಜಗಳೂರು: ಆನ್‍ಲೈನ್ ಹಣ ಡಬಲ್ ದಂಧೆಗೆ ಅಮಾಯಕರು ಬಲಿ

ಸುದ್ದಿವಿಜಯ, ಜಗಳೂರು: ವರ್ಲ್  ಪೂಲ್ (Whirlpool) ಹೆಸರಿನ ಆನ್‍ಲೈನ್ ಆಪ್ ಮೂಲಕ ಹಣ ಡಬಲ್ ದಂಧೆಗೆ ತಾಲೂಕಿನ ವಿವಿಧ ಗ್ರಾಮಗಳಲ್ಲಿ 35ಕ್ಕೂ ಹೆಚ್ಚು ಜನರು 30.71 ಲಕ್ಷ ರೂ ಕಳೆದುಕೊಂಡು ಮೋಸ ಹೋಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ವರ್ಲ್  ಪೂಲ್

Suddivijaya Suddivijaya May 18, 2024
error: Content is protected !!